11 ನಾಯಕರು ಬಂದು ಹೋದ್ರೂ ದಿನೇಶ್ ಕಾರ್ತಿಕ್‌ ಮಾತ್ರ ಟೀಂ‌ ಇಂಡಿಯಾದಲ್ಲಿ ತಳವೂರಿದ್ದೇ ರೋಚಕ | Oneindia Kannada

2022-06-20 2,698

Dinesh Karthik has played international cricket for India so far under the captaincy of 9 players, while if ICC is mixed, he has played international cricket under the captaincy of 11 captains.
ದಿನೇಶ್ ಕಾರ್ತಿಕ್ ಅವರ ವೃತ್ತಿ ಜೀವನದಲ್ಲಿ ಒಂದಲ್ಲ.. ಎರಡಲ್ಲ 11 ನಾಯಕರ ಅಡಿಯಲ್ಲಿ ಆಡಿದ್ದು ವಿಶೇಷ. ಟೀಂ ಇಂಡಿಯಾಗೆ ನಾಯಕರು ಬದಲಾದ್ರೂ ದಿನೇಶ್ ಕಾರ್ತಿಕ್ ಮಾತ್ರ ಟೀಮ್ ಇಂಡಿಯಾದಲ್ಲಿ ಅಬ್ಬರಿಸುತ್ತಲೇ ಇದ್ದಾರೆ.